Archive : Testimonial-B Archives | shop.yogatmasrihari

Iythichanda Ramesh Uthappa

ಪುಸ್ತಕ್ಕವಲ್ಲ, ಮಾರ್ಗದರ್ಶಕ ಸರಳ ವಾಕ್ಯಗಲ್ಲಿ ನಮ್ಮ ಬದುಕಿನ ಪ್ರತಿಯೊಂದು ಅಂಶವನ್ನೂ ಪ್ರಸ್ತಾಪಿಸಿ ಸಮಸ್ಯೆಯನ್ನು ಹೀಗೆ ಎದುರಿಸಬೇಕು ಎನ್ನುವ ಪರಿಹಾರವನ್ನೂ ನೀಡಿದ್ದಾರೆ. ಇದನ್ನು ಓದಿದ ಪ್ರತಿಯೊಬ್ಬರ ಜೀವನ ಕ್ರಮ ಖಂಡಿತ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

M.R. Satyanarayan

ಬದುಕು ಕಟ್ಟಿಕೊಳ್ಳುವ ಸೂತ್ರವಿದೆ ಕೃತಿಯಲ್ಲಿ ಸೋಲು ಮತ್ತು ಗೆಲುವಿನ ಅರ್ಥವನ್ನು ಜನ ಸಮಾನ್ಯರೆಲ್ಲರಿಗೂ ಸ್ಪಷ್ಠವಾಗುವಂತೆ ವಿಶ್ಲೇಷಿಸಿದ್ದಾರೆ. ಗೆದ್ದಾಗ ಗೆಲುವನ್ನು ಹೇಗೆ ಸ್ವೀಕರಿಸಬೇಕು, ಸೋಲನ್ನು ಸಹ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಕಳೆಯ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.

C.K. Mahendra

ಧನ್ಯವಾದ ಹೇಳಲೇಬೇಕು ಕೆಲವನ್ನು ಬಹಳ ಸುಲಭದಲ್ಲಿ ಪರಿಹರಿಸಿಕೊಳ್ಳಬಹುದು ಎಂಬುದನ್ನು ಮನಮುಟುವಂತೆ ನಮಗೆ ಹೇಳಿಕೊಟ್ಟಿದ್ದಾರೆ. ಇಂತಹದೊಂದು ಅನುಭವಧಾರೆಯನ್ನು ನೀಡಿದಕ್ಕಾಗಿ ಅವರಿಗೆ ಧನ್ಯವಾದಗಳು. ಇದು ಎಲ್ಲರಿಗು ಸ್ಪೂರ್ತಿಯಾಗಬಲ್ಲ ಕೃತಿ.

Smt. Sunitha ChandraKumar

ಚಂದದ ಪುಸ್ತಕವಿದು ನಮಗಿರಬೇಕಾಗಿರುವ ಮನಃಸ್ಥಿತಿಯನ್ನು ಕುರಿತು ಸಾವಧಾನದ ನಡಿಗೆಗಳನ್ನು ಪದರು ಪದರಾಗಿ ಅಕ್ಷರ ರೂಪದಲ್ಲಿ ನಮ್ಮೆದುರು ಬಿಡಿಸುತ್ತ ಹೋಗುತ್ತಾರೆ. ಹಲವು ಘಟ್ಟಗಳಲ್ಲಿ ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದಾದ, ಒಂದೇ ಬಾರಿಗೆ ಒಟ್ಟೆಲ್ಲವನ್ನೂ ಓದಿಸಿಕೊಳ್ಳಬಹುದಾದ ಚಂದದ ಪುಸ್ತಕವಿದು.

Sri R. Vasudev Bhat

ಅತ್ಯುತ್ತಮ ಕೃತಿ ಈ ಸೂತ್ರಗಳನ್ನು ನಾವು ನಮ್ಮ ಜೀವನದಲ್ಲಿ ಚೆನ್ನಾಗಿ ಅಳವಡಿಸಿಕೊಂಡರೆ ನಮ್ಮ ಬದುಕು ಉತ್ತಮವಾಗುವುದರಲ್ಲಿ ಸಂಶಯವೇ ಇಲ್ಲ ಹಾಗೂ ನಮ್ಮೆಲ್ಲ ಕಾರ್ಯನಿರ್ವಹಣೆಗೆ ಇದರಿಂದ ಬಹಳ ಅನುಕೂಲವಾಗುತ್ತದೆ.

Prof. M. Krishnegowda

ಇದು ಕೋರ್ಸ್ ಅಲ್ಲ, SUCCESS ನ ಸರಳ ಮಂತ್ರ ಈ ಪುಸ್ತಕ ಪ್ರಕಟವಾಡರಷ್ಟೇ ಸಾಲದು. ಹೆಚ್ಚು ಹೆಚ್ಚು ಜನರಿಗಿದು ಮುಟ್ಟಬೇಕು. ಅದರಲ್ಲೂ ನಾಡಿನ ಯುವಕ ಯುವತಿಯರಿಗೆ, ಸದಾ ವಿಹ್ವಲರಾಗಿ, ವಿಕ್ಷುಬ್ಧರಾಗಿ ಒದ್ದಾಡುವರಿಗೆ ಈ ಪುಸ್ತಕ...