Smt. Sunitha ChandraKumar
ಚಂದದ ಪುಸ್ತಕವಿದು
ನಮಗಿರಬೇಕಾಗಿರುವ ಮನಃಸ್ಥಿತಿಯನ್ನು ಕುರಿತು ಸಾವಧಾನದ ನಡಿಗೆಗಳನ್ನು ಪದರು ಪದರಾಗಿ ಅಕ್ಷರ ರೂಪದಲ್ಲಿ ನಮ್ಮೆದುರು ಬಿಡಿಸುತ್ತ ಹೋಗುತ್ತಾರೆ. ಹಲವು ಘಟ್ಟಗಳಲ್ಲಿ ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದಾದ, ಒಂದೇ ಬಾರಿಗೆ ಒಟ್ಟೆಲ್ಲವನ್ನೂ ಓದಿಸಿಕೊಳ್ಳಬಹುದಾದ ಚಂದದ ಪುಸ್ತಕವಿದು.
