M.R. Satyanarayan
ಬದುಕು ಕಟ್ಟಿಕೊಳ್ಳುವ ಸೂತ್ರವಿದೆ
ಕೃತಿಯಲ್ಲಿ ಸೋಲು ಮತ್ತು ಗೆಲುವಿನ ಅರ್ಥವನ್ನು ಜನ ಸಮಾನ್ಯರೆಲ್ಲರಿಗೂ ಸ್ಪಷ್ಠವಾಗುವಂತೆ ವಿಶ್ಲೇಷಿಸಿದ್ದಾರೆ. ಗೆದ್ದಾಗ ಗೆಲುವನ್ನು ಹೇಗೆ ಸ್ವೀಕರಿಸಬೇಕು, ಸೋಲನ್ನು ಸಹ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಕಳೆಯ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.